ಭಾರತ ಹಾಗೂ ಇಂಗ್ಲೆಂಡ್ ನಡುವಿನ ಕೊನೆಯ ಟೆಸ್ಟ್ ಪಂದ್ಯ ಆರಂಭಕ್ಕೆ ಕೇವಲ 2 ಗಂಟೆಗಳು ಬಾಕಿ ಇದ್ದಾಗ ಕೊನೆಯ ಕ್ಷಣದಲ್ಲಿ ಪಂದ್ಯ ದಿಢೀರ್ ರದ್ದಾಗಿತ್ತು. The match was canceled at the last moment, just two hours before the start of the last Test match between India and England.